BMRCL ನಲ್ಲಿ ಉನ್ನತ ಹುದ್ದೆಗಳ ಭರ್ಜರಿ ಅವಕಾಶ: ತಿಂಗಳಿಗೆ 2 ಲಕ್ಷವರೆಗೆ ಸಂಬಳ, ಅರ್ಜಿ ಪ್ರಕ್ರಿಯೆ ಆರಂಭ

(ಬೆಂಗಳೂರು) ನಮ್ಮಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು. ಕಂಪನಿ ಕಾರ್ಯದರ್ಶಿ ಹಾಗೂ ಜನರಲ್ ಮ್ಯಾನೇಜ‌ರ್ (GM) ಸ್ಥಾನಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು. ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ಹುದ್ದೆಗಳ ವಿವರ:

ಕಂಪನಿ ಕಾರ್ಯದರ್ಶಿ, ಜನರಲ್ ಮ್ಯಾನೇಜರ್ (GM)

ಒಟ್ಟು ಹುದ್ದೆಗಳ ಸಂಖ್ಯೆ: 02

ಅಭ್ಯರ್ಥಿ ಕೆಲಸ ನಿರ್ವಹಿಸುವ ಸ್ಥಳ: ಬೆಂಗಳೂರು, ಕರ್ನಾಟಕ

ಅಭ್ಯರ್ಥಿಯ ವಿದ್ಯಾರ್ಹತೆ:

ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಎಂಬಿಎ ಅಥವಾ ಸಿಎ ಪೂರ್ಣಗೊಳಿಸಿರುವುದು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಯ ವಯೋಮಿತಿ:

ಗರಿಷ್ಠ ವಯಸ್ಸು: 55 ವರ್ಷ ಆಗಿರಬೇಕು

ಅಭ್ಯರ್ಥಿಯ ಅರ್ಜಿ ಶುಲ್ಕ:

ಯಾವುದೇ ಶುಲ್ಕವಿಲ್ಲ

ಅಭ್ಯರ್ಥಿಯ ಆಯ್ಕೆ ವಿಧಾನ:

ಅರ್ಹತೆ ಇರುವ ಅಭ್ಯರ್ಥಿಗಳನ್ನು ಕಿರುಪಟ್ಟಿ(shot list)ಮಾಡಿ, ನಂತರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಮೊದಲು BMRCL ಅಧಿಕೃತ ವೆಬ್‌ಸೈಟ್ (bmrcl.co.in) career ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕಾಗುತ್ತದೆ. ತದನಂತರ ಸಲ್ಲಿಸಿದ ಅರ್ಜಿಯ ಪ್ರಿಂಟ್ ಪ್ರತಿಯನ್ನು ತೆಗೆದುಕೊಂಡು, ಬೇಕಾಗಿರುವ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು.

BMRCL office ವಿಳಾಸ:

ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು – 560027.

ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: ಡಿಸೆಂಬರ್ 31, 2025

ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: ಜನವರಿ 26, 2026

ಹಾರ್ಡ್ ಕಾಪಿ ಸಲ್ಲಿಕೆ ಕೊನೆಯ ದಿನಾಂಕ: ಜನವರಿ 31, 2026
(ಬೆಂಗಳೂರು) ನಮ್ಮ ಮೆಟ್ರೋದಲ್ಲಿ ಗೌರವಯುತ ಹುದ್ದೆಯಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಅವಕಾಶವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗಾಗಿ ಇದು ಉತ್ತಮ ಅವಕಾಶವಾಗಿದೆ.

 

 

ಇದೇ ರೀತಿಯ ಎಲ್ಲಾ ಹೊಸ ಹೊಸ ಉದ್ಯೋಗಗಳ ಮಾಹಿತಿಗಳನ್ನು ನಾವು ನಮ್ಮ shiva hub ವೆಬ್ಬೆಟ್ನಲ್ಲಿ ನಿಮಗಾಗಿ ಹಂಚಿಕೊಳ್ಳುತ್ತಿರುತ್ತೇವೆ.